ಸರ್ವಜ್ಞನ ಕಥೆಗಳು
ಸರ್ವಜ್ಞನ ವಚನಗಳ ಬಗ್ಗೆ ಕೇಳಿದ್ದೀರ, ಆದರೆ ಸರ್ವಜ್ಞನ ಕಥೆಗಳ ಬಗ್ಗೆ ತಿಳಿದುಕೊಳ್ಳುವ ಸದವಕಾಶ ಈಗ ಒದಗಿಬಂದಿದೆ.
ಶ್ರೀ ಚನ್ನಪ್ಪ ಉತ್ತಂಗಿ ಅವರು ಸಂಪಾದಿಸಿದ "ಸರ್ವಜ್ಞನ ವಚನಗಳು" -- ಇದನ್ನು ಕೊಳ್ಳಲು ಈ ಕೆಳಗೆ ಒತ್ತಿ . https://www.sapnaonline.com/shop/author/chennappa-uttangi/
ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಮಾಡಲು ಈ ಕೆಳಗೆ ಒತ್ತಿ . https://ia601503.us.archive.org/16/items/in.ernet.dli.2015.363853/2015.363853.Sarvajnj-a-Vachanagalu_text.pdf
ಸರ್ವಜ್ಞನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯಲು ಈ ವಿಡಿಯೋವನ್ನು ನೋಡಿರಿ.
ವಿಷಯ ಸೂಚಿಕೆ
ಆರಂಭದ ಮುನ್ನ
ಪ್ರತಿಯೊಂದು ಅಧ್ಯಾಯ ಅಥವಾ ಪದ್ಧತಿಗೆ ಒಂದೊಂದು ಕಥೆಯನ್ನು ಬರೆದಿದ್ದೇನೆ.
ಈ ಕೆಳಗೆ ಅಧ್ಯಾಯದ ಹೆಸರು ಹಾಗೂ ನಾನು ಬರೆದಿರುವ ಕಥೆ ಹೆಸರು ಸೂಚಿಸಲಾಗಿದೆ.
ಪಾರಮಾರ್ಥಿಕ ಪದ್ಯಗಳು
೧. ಪೀಠಿಕಾ ಪ್ರಕರಣ ➽ ಉತ್ಥಾನ
೨. ಗುರು ಪದ್ಧತಿ ➽ ಯಥಾ ಗುರು ತಥಾ ಶಿಷ್ಯ
೩. ಲಿಂಗ ಪದ್ಧತಿ ➽ ಅನಂತ (ತೆ)
೪. ಇಷ್ಟಲಿಂಗ ಪದ್ಧತಿ ➽ ಅರ್ಚನೆ
೫. ದೈವ ಪದ್ಧತಿ ➽ ಪ್ರತಿ (ಲೋ)ಮೆ
೬. ಭಕ್ತ ಪದ್ಧತಿ ➽ ಉಪಾಸಕ
೭. ಮಾಹೇಶ್ವರ ಪದ್ಧತಿ ➽ ಜಿತೇಂದ್ರಿಯ
೮. ಜ್ಞಾನ ಪದ್ಧತಿ ➽ ಸುಜ್ಞಾನಿ
೯. ಯೋಗ ಪದ್ಧತಿ ➽ ಯೋಗಸ್ಥ
೧೦. ಶಿವಯೋಗ ಪದ್ಧತಿ ➽ ಶಿವಯೋಗಿ
೧೧. ದಾನ ಪದ್ಧತಿ ➽ ದಾನ - ಲೋಭ
ನೈತಿಕ ಪದ್ಯಗಳು
೧೨. ರಾಜನೀತಿ ಪದ್ಧತಿ ➽ ಆ ಒಂದು ದಿನ.....
೧೩. ಸಂಗ ಪದ್ಧತಿ ➽ ಎಲ್ಲಿಗೆ?
೧೪. ವಿಧಿವಶ ಪದ್ಧತಿ ➽ ಸಾಯುತ್ತೀಯ ಜಾಗ್ರತೆ
೧೫. ಬ್ರಾಹ್ಮಣ ಪದ್ಧತಿ ➽ ಪ್ರಭಂದಗಳು
೧೬. ಜೈನ ಪದ್ಧತಿ ➽ ಹಿಂಸಾವೃತ್ತ
೧೭. ಮುರ್ಖರ ಪದ್ಧತಿ ➽ ಮೂರ್ಖಯಣ
೧೮. ಕಾಲಜ್ಞಾನ ಪದ್ಧತಿ ➽ ಹೊರಗಿನವರು!
೧೯. ಲೇಸು ಪದ್ಧತಿ ➽ ಲೇಸೇ ಲೇಸು
೨೦. ಹೊಲ್ಲ ಪದ್ಧತಿ ➽ ಅಳದೇ ಆಳಿದವರು
೨೧. ನೀತಿ ಪದ್ಧತಿ ➽ ಕಾರಣವ ನೀ ಪೇಳು
ಲೌಕಿಕ ಪದ್ಯಗಳು
೨೨. ಜ್ಯೋತಿಷ ಪದ್ಧತಿ ➽ ನೆನಪುಗಳು
೨೩. ದೇಶ ಪದ್ಧತಿ ➽ ಕರ್ಣಾಟಕ
೨೪. ಸ್ತ್ರೀವರ್ಗ ಪದ್ಧತಿ ➽ ದಿಕ್ಸೂಚಿ
೨೫. ಸ್ತ್ರೀಸ್ತುತಿ ಪದ್ಧತಿ ➽ ಬರೆಯಬೇಕಿದ್ದ ಪುಟಗಳು
೨೬. ಸ್ತ್ರೀನಿಂದಾ ಪದ್ಧತಿ ➽ ಬೇತಾಳ ಪ್ರಿಯನಾಗಿ
೨೭. ಜಾರರ ಪದ್ಧತಿ ➽ ಎಲ್ಲೆ
೨೮. ಜಾರೆಯರ ಪದ್ಧತಿ ➽ ಹೆಣ್ಣು ಚಕ್ರ
೨೯. ವೇಶ್ಯಾಸ್ತ್ರೀ ಪದ್ಧತಿ ➽ ಪರಿಚಯ
೩೦. ರಸವಾದ ಪದ್ಧತಿ ➽ ಪರಿವರ್ತನೆ
೩೧. ಅನ್ನ ಪದ್ಧತಿ ➽ ಹಸಿವಿನ ಕಥೆ
೩೨. ವೈದ್ಯ ಪದ್ಧತಿ ➽ ಎಲೈ ಅನಾರೋಗ್ಯವೇ.....
೩೩. ಬೆಡಗಿನ ಪದ್ಧತಿ ➽ ಒಗಟಿನ ಒಡಕುಗಳು
Please do not include any spam links in the comment box.